Latest News

Happenings & Events

Inaugurated the Centenary programme of Harugara Group Village Seva Co-operative Society, at Goli viallge

ಉತ್ತರ ಕನ್ನಡ ಕ್ಷೇತ್ರದ ಸಂಸದರಾದ, ಶ್ರೀ ಅನಂತಕುಮಾರ ಹೆಗಡೆಯವರು  ಶುಕ್ರವಾರದಂದು, ಶಿರಸಿ ತಾಲೂಕಿನ ಗೋಳಿ ಗ್ರಾಮದ ಹಾರೂಗಾರ ಸಮೂಹ ಗ್ರಾಮಗಳ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ದಿನಾಚರಣೆಯ ಪ್ರಾರಂಭೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಗುರುಪಾದ ಹೆಗಡೆ, ಅಧ್ಯಕ್ಷರು, ಹಾರೂಗಾರ  ಸಮೂಹ ಗ್ರಾಮಗಳ ಸೇವಾ ಸಹಕಾರಿ ಸಂಘ, ಶ್ರೀ ಜಿ ಎಂ ಹೆಗಡೆ, ಅಧ್ಯಕ್ಷರು, ಟಿ ಎಂ ಎಸ್, ಹುಳಗೋಳ, ಶ್ರೀ ಚಂದ್ರು ದೇವಾಡಿಗ, ಉಪಾಧ್ಯಕ್ಷರು, ತಾಲೂಕ ಪಂಚಾಯತ, ಶಿರಸಿ    ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Sri Anantkumar Hegde, Member of Parliament, Uttara Kannada constituency recently inaugurated the Centenary programme of Harugara Group Village Seva Co-operative Society, at Goli viallge, Sirsi taluk. 

Sri Gurupada Hegde, President, Harugara Group Village Seva Co-operative Society, Sri G M Hegde, President, T M S, Hulagol, Sri Chandru Devadiga, Vice-President, Taluk Panchayat, Sirsi and others were present on the occasion.

#OfficeOfAnantkumarHegde



Related posts