Latest News

Happenings & Events

Nominated as a member of the Department of Science & Technology and Environment & Forests

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗು ಪರಿಸರ ಮತ್ತು ಅರಣ್ಯ ಸಂಸದೀಯ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಇಲಾಖೆಯ ಸದಸ್ಯರನ್ನಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರನ್ನು ನಾಮ ನಿರ್ದೇಶನಗೊಳಿಸಲಾಗಿದೆ.  ಈ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಜೈರಾಮ್ ರಮೇಶ್ ರವರು ನಿಯೋಜಿತರಾಗಿದ್ದಾರೆ. 

#ಅನಂತಕುಮಾರಹೆಗಡೆ_ಕಾರ್ಯಾಲಯ 

Sri Anantkumar Hegde, MP for Uttara Kannada Lok Sabha constituency, has been nominated as a member of the Department of Science & Technology and Environment & Forests, Parliamentary Standing Committee. The Committee is headed by the former Minister, Hon. Shri Jairam Ramesh.

#OfficeofAnantkumarHegde

Related posts