Latest News

Happenings & Events

Images of Sri Anantkumar Hegde casting his vote

ಮೊನ್ನೆ ನಡೆದ ಲೋಕಸಭಾ 2019 ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀ ಅನಂತಕುಮಾರ ಹೆಗಡೆ ಹಾಗೂ ಅವರ ಪತ್ನಿ ಶ್ರೀರೂಪ ಹೆಗಡೆಯವರು, ಮಹಾಲಿಂಗಪ್ಪ ಭೂಮ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಚಿತ್ರಗಳು.

#ಅನಂತಕುಮಾರಹೆಗಡೆ_ಕಾರ್ಯಾಲಯ

Images of Hon'ble Member of Parliament & BJP candidate for Uttara Kannada Constituency Sri Anantkumar Hegde & his wife Smt. Sriroopa Hegde casting their votes in the recently concluded Loksabha Elections 2019, at a polling booth in Mahalingappa Bhooma High School, Sirsi.

#OfficeOfAnantkumarHegde

Related posts