Latest News

title image

Happenings & Events

SSLC ಪರೀಕ್ಷೆಯಲ್ಲಿ ಶೇ.100ರಷ್ಟು ಪೂರ್ಣ ಅಂಕ ಪಡೆದ ನಮ್ಮ ಕುಮಟಾ ವಿದ್ಯಾರ್ಥಿನಿ ಕುಮಾರಿ ನಾಗಾಂಜಲಿ ಪರಮೇಶ್ವರ ನಾಯ್ಕ ಳಿಗೆ ಅಭಿನಂದನೆಗಳು

SSLC ಪರೀಕ್ಷೆಯಲ್ಲಿ ಶೇ.100ರಷ್ಟು ಪೂರ್ಣ ಅಂಕ ಪಡೆದ ನಮ್ಮ ಕುಮಟಾ ವಿದ್ಯಾರ್ಥಿನಿ ಕುಮಾರಿ ನಾಗಾಂಜಲಿ ಪರಮೇಶ್ವರ ನಾಯ್ಕ ಳಿಗೆ ಅಭಿನಂದನೆಗಳು. ಸಾಮಾನ್ಯ ಕುಟುಂಬದಲ್ಲಿ ಬೆಳೆದು ಅಸಾಮಾನ್ಯ ಅಂಕ ಪಡೆದ ಈಕೆಯ ತಂದೆ ವೃತ್ತಿಯಲ್ಲಿ ವಾಹನ ಚಾಲಕರು. ಜಿಲ್ಲೆಯ ಬೌದ್ಧಿಕ ಸಂಪತ್ತಿಗೆ ಮತ್ತೊಂದು ಯುವ ಪ್ರತಿಭೆಯ ಮೆರೆಗು!!

Free HTML5 Bootstrap template