Latest News

Happenings & Events

Visited the residence of Kumari Naganjali Parameshwar Naik, today

ಇಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರು ಆದ ಶ್ರೀ ಅನಂತಕುಮಾರ ಹೆಗಡೆಯವರು, ಇತ್ತೀಚಿಗೆ ನಡೆದ SSLC ಪರೀಕ್ಷೆಯಲ್ಲಿ ಶೇ.100ರಷ್ಟು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕ್ಷೇತ್ರದ ಕುಮಟಾ ವಿದ್ಯಾರ್ಥಿನಿ ಕುಮಾರಿ ನಾಗಾಂಜಲಿ ಪರಮೇಶ್ವರ ನಾಯ್ಕ  ಅವರ ಮನೆಗೆ ಭೇಟಿ ನೀಡಿ ಆಕೆಯನ್ನು ಅಭಿನಂದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಭಾರತಮಾತೆಯ ಚಿತ್ರಪಟ ನೀಡಿ ಗೌರವಿಸಿ ಆಕೆಯ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಿಸಲಿ ಎಂದು ಶುಭ ಹಾರೈಸಿದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Parliament Member and BJP Candidate of the running Loksabha Elections 2019, Sri Anantkumar Hegde, today visited the residence of Kumari Naganjali Parameshwar Naik, who secured 100% marks in the recently conducted SSLC examination, registering 1st rank in the state.

Hon'ble Member of Parliament, honoured Kumari Naganjali on the occasion with a portrait of Bharathmaata and wished her more success in he future endeavors. 

 

 

#OfficeOfAnantkumarHegde

Related posts