Latest News

title image

Happenings & Events

Took oath as Member of Lok Sabha representing, Uttara Kannada constituency, Karnataka, Yesterday

ನಿನ್ನೆಯ ದಿನ ಸಂಸತ್ತಿನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ, ಸನ್ಮಾನ್ಯ ಶ್ರೀ ಅನಂತಕುಮಾರ ಹೆಗಡೆಯವರು, ಕರ್ನಾಟಕದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ, ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೯೬ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, ೧೯೯೯ರ ಒಂದು ಅವಧಿ ಹೊರೆತುಪಡಿಸಿದರೆ, ಸತತವಾಗಿ ೬ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

#ಅನಂತಕುಮಾರಹೆಗಡೆ_ಕಾರ್ಯಾಲಯ

Sri Anantkumar Hegde, took oath as Member of Lok Sabha, representing Uttara Kannada constituency, Karnataka today. This is his sixth term as Member of Parliament and has been representing his constituency since 1996, except for a single term in 1999.

Free HTML5 Bootstrap template