Latest News

Happenings & Events

Convey my best wishes to Sri J.P.Nadda-ji on the occasion of being appointed as Working President of BJP

 

ಭಾರತೀಯ ಜನತಾ ಪಕ್ಷದ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಮಾನ್ಯ ಶ್ರೀ ಜಗತಪ್ರಕಾಶ್ ನಡ್ಡಾರವರಿಗೆ ಹಾರ್ದಿಕ ಅಭಿನಂದನೆಗಳು. ಈಗಾಗಲೇ ಪಕ್ಷ ಹಲವು ಮೈಲಿಗಲ್ಲುಗಳನ್ನು ದಾಟಿ ಅತ್ಯಂತ ಸಧೃಡಗೊಂಡ ಸ್ಥಿತಿ ತಲುಪಿದೆ. ಸನ್ಮಾನ್ಯ ನಡ್ಡಾರವರ ನೇತ್ರತ್ವದಲ್ಲಿ ಇನ್ನು ಹೆಚ್ಚಿನ ಯಶಸ್ಸನ್ನು ಕಂಡು ಪಕ್ಷ ಸಂಪೂರ್ಣ ಭಾರತದಾದ್ಯಂತ ಬೇರು ವ್ಯಾಪಿಸುವಂತಾಗಲಿ ಎಂದು ಹಾರೈಸುತ್ತೇನೆ.

#ಅನಂತಕುಮಾರಹೆಗಡೆ

Convey my best wishes to Sri J.P.Nadda-ji on the occasion of being appointed as Working President of Bharatiya Janata Party (BJP). Sincerely hope that the party would witness more glories under his able leadership benefiting the whole nation.

Related posts