Latest News

Happenings & Events

Met Smt Sukri Bomma Gowda and inquired about her health status and also wished a speedy recovery

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿಯ ಪದ್ಮಶ್ರೀ ಪುರಸ್ಕ್ರತ ಜಾನಪದ ಸಂಗೀತ ಸಾಧಕಿಯಾದ ಶ್ರೀಮತಿ ಸುಕ್ರಿ ಬೊಮ್ಮು ಗೌಡರವರು ಉಸಿರಾಟದ ತೊಂದರೆಯಿಂದ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಈ ವಿಷಯವನ್ನು ತಿಳಿದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರ ಸುಕ್ರಜ್ಜಿಯವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದರು. 

ಈ ಸಂದರ್ಭದಲ್ಲಿ ಶ್ರೀಮತಿ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ - ಕಾರವಾರ ಅವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Padmashri awardee & famous Halakki tribal folk artiste from Ankola taluk, Uttara Kannada District, Smt Sukri Bomma Gowda, suffering from breathlessness had been admitted to the intensive care unit at Karwar District Hospital.  Sri Anantkumar Hegde,  Hon'ble Member of Parliament from the Uttara Kannada  Lok Sabha constituency met her and inquired about her health status and also wished a speedy recovery. 

Smt. Rupali Naik, MLA - Karawar was present on the occasion.

#OfficeOfAnantkumarHegde

Related posts