Latest News

Happenings & Events

ಇಂದು ಶ್ರೀ ಅನಂತಕುಮಾರ ಹೆಗಡೆಯವರು ಧಾರವಾಡದಲ್ಲಿ ಕರ್ನಾಟಕ ಹಾಲು ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದರು

ಇಂದು ಉತ್ತರ ಕನ್ನಡ  ಕ್ಷೇತ್ರದ  ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು  ಧಾರವಾಡದಲ್ಲಿನ, ಕರ್ನಾಟಕ ಹಾಲು ಒಕ್ಕೂಟದ ಕಚೇರಿಯಲ್ಲಿ ನಡೆದ ಗುಣಮಟ್ಟ ನಿಯಂತ್ರಣದ ಪರಿಶೀಲನಾ ಸಭೆಯಲ್ಲಿ  ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ಶ್ರೀ ಬಸವರಾಜ ಅರಬಗೊಂಡ, ಅಧ್ಯಕ್ಷರು, ಕೆ.ಎಂ.ಎಫ್, ಆಡಳಿತ ಮಂಡಳಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.  

#ಅನಂತಕುಮಾರಹೆಗಡೆ_ಕಾರ್ಯಾಲಯ

 

Sri Anantkumar Hedge, Member of Parliament, Uttara Kannada constituency,  participated in the "Quality Control" meeting organised at Karnataka Milk Federation, Dharward, today.

Sri Basavaraj Arabgonda, President, KMF - Dharwad, officers and members were present on the occasion. 

#OfficeOfAnantkumarHegde

Related posts