Latest News

Happenings & Events

Took blessings of Sri Siddhi Vinayaka at Bharatiya Janata Party, district office, Sirsi

ಇಂದು, ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿಯಲ್ಲಿರುವ ಭಾರತಿಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ ನೀಡಿ ಗೌರಿ ಹಾಗೂ ಗಣೇಶ ಚೌತಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ ಶ್ರೀ ಸಿದ್ಧಿ ವಿನಾಯಕನ ದರ್ಶನ ಹಾಗೂ ಆಶೀರ್ವಾದ ಪಡೆದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ 

Sri Anantkumar Hegde, Member of Parliament, Uttara Kannada constituency, today took blessings of Sri Siddhi Vinayaka at Bharatiya Janata Party, district office, Sirsi, on the occasion of Gauri & Ganesha Chaturthi festival.

#OfficeOfAnantkumarHegde

Related posts