Latest News

Happenings & Events

Inaugurated the 'Kitturu Utsava - 2019' at Kitturu

ಉತ್ತರ ಕನ್ನಡ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು, ಬುಧವಾರದಂದು ಪ್ರಾರಂಭಗೊಂಡ "ಕಿತ್ತೂರು ಉತ್ಸವ - ೨೦೧೯" ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಮಡಿವಾಳ ರಾಜಯೋಗಿಂದ್ರ ರಾಜಗುರು ಕಲ್ಮಠ ಸಂಸ್ಥಾನ - ಕಿತ್ತೂರು, ಶ್ರೀ ಲಕ್ಷ್ಮಣ ಸವದಿ, ಮಾನ್ಯ ಉಪ-ಮುಖ್ಯಮಂತ್ರಿ, ಶ್ರೀ ಜಗದೀಶ ಶೆಟ್ಟರ, ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು, ಶ್ರೀ ಸಿ ಟಿ ರವಿ, ಮಾನ್ಯ ಪ್ರವಾಸೋದ್ಯಮ ಹಾಗು ಕನ್ನಡ ಮತ್ತು ಸಂಸ್ಕೃತಿ ಸಚಿವರು, ಶ್ರೀಮತಿ ಶಶಿಕಲಾ ಜೊಲ್ಲೆ,  ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರು - ಉತ್ತರ ಕನ್ನಡ, ಶ್ರೀ ಅಣ್ಣಾಸಾಹೇಬ್ ಜೊಲ್ಲೆ, ಮಾನ್ಯ ಸಂಸದರು, ಚಿಕ್ಕೋಡಿ, ಶ್ರೀ ಮಹಾಂತೇಶ್  ದೊಡ್ಡಗೌಡರ್, ಮಾನ್ಯ ಶಾಸಕರು - ಕಿತ್ತೂರು, ಸ್ಥಳೀಯ ಗಣ್ಯರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Sri Anantkumar Hegde, Member of Parliament, Uttara Kannada constituency yesterday inaugurated the "Kitturu Utsava - 2019" at Kitturu.

Sri Madiwala Rajayogindra, Rajguru Kalmutta Samsthana  - Kitturu,  Sri Laxman Sawadi, Hon'ble Deputy Chief Minister, Sri Jagadeesh Shettar, Minister of  Large & Medium Scale Industries,  Sri C T Ravi, Hon'ble Minister of Tourism, Smt Shashikala Jolle, Hon'ble Minister of Women & Child Development and District Incharge - Uttara Kannada, Sri Annasaheb Jolle, Hon'ble Member of Parliament, Chikkodi, Sri Mahantesh Doddagoudar, MLA - Kitturu and other dignitaries were present on the occasion.

#OfficeOfAnantkumarHegde

Related posts