Latest News

Happenings & Events

Inaugurated the Rajiv Gandhi Seva Kendra in Andagi, Sirsi

ಉತ್ತರ ಕನ್ನಡ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು, ಇಂದು ಶಿರಸಿ ತಾಲೂಕಿನ ಅಂಡಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ "ರಾಜೀವ ಗಾಂಧಿ ಸೇವಾ ಕೇಂದ್ರ " ಕಟ್ಟಡವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಶ್ರೀ ವಿ ಎಸ್ ಪಾಟೀಲ್, ಅಧ್ಯಕ್ಷರು - ವಾ.ಕಾ.ರ.ಸ ನಿಗಮ ಹುಬ್ಬಳಿ,  ಶ್ರೀಮತಿ ಶ್ರೀಲತಾ ಶಿವಾಜಿ ಕಳೇರಮನೆ, ತಾಲೂಕ ಪಂಚಾಯತ್ ಅಧ್ಯಕ್ಷರು - ಶಿರಸಿ, ಶ್ರೀ ಬಸವರಾಜ್ ದೊಡ್ಡಮನಿ, ಜಿಲ್ಲಾ ಪಂಚಾಯತ್ ಸದ್ಯಸರು - ಉತ್ತರಕನ್ನಡ ಹಾಗೂ  ಮುಂತಾದವರು ಪಾಲ್ಗೊಂಡಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ 

Sri Anantkumar Hegde, Member of Parliament, Uttara Kannada constituency inaugurated the "Rajiv Gandhi Seva Kendra" in Andagi, Sirsi, today.

Sri V S Patil, President - NWKRTC Hubbali,  Smt Srilata Shivaji Kaleramane, Taluka Panchayat President - Sirsi, Sri Basavaraj Doḍḍamani, Zilla Panchayat Member - Uttara Kannada and others were present on the occasion.

#OfficeOfAnantkumarHegde

Related posts