Latest News

Happenings & Events

Took blessings of Sri Srishaila Jagadguru, Dr Channasiddharama Paṇḍitaradhya Shivacharya Swamiji

ಶುಕ್ರವಾರದಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿಯಲ್ಲಿ ತಮ್ಮ ಪ್ರವಾಸ ನಿಮಿತ್ತ ಭೇಟಿ ನೀಡಿದ್ದ ಶ್ರೀ ಶ್ರೀಶೈಲ ಜಗದ್ಗುರು, ಡಾ|| ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸಾಮೀಜಿಗಳನ್ನು ಕಂಡು ಆಶೀರ್ವಾದ ಪಡೆದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ  

Sri Anantkumar Hegde, Member of Parliament, took blessings of Sri Srishaila Jagadguru, Dr Channasiddharama Paṇḍitaradhya Shivacharya Swamiji at Sirsi, yesterday.

#OfficeOfAnantkumarHegde

Related posts