Latest News

Happenings & Events

ಲೆಕ್ಕ ಪರಿಶೋಧಕರ ವತಿಯಿಂದ ಆಯೋಜಿಸಲಾಗಿದ್ದ ಸಹ್ಯಾದ್ರಿ ಸಂಭ್ರಮ

ಇತ್ತೀಚಿಗೆ  ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿಯಲ್ಲಿ ಲೆಕ್ಕ ಪರಿಶೋಧಕರ ವತಿಯಿಂದ ಆಯೋಜಿಸಲಾಗಿದ್ದ ಸಹ್ಯಾದ್ರಿ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಶಿವರಾಮ ಶಂಕರ್ ಭಟ್, ಲೆಕ್ಕ ಪರಿಶೋಧಕರು ಹಾಗು ಅಧ್ಯಕ್ಷರು, ಎಸ ಐ ಅರ ಸಿ, ಬೆಂಗಳೂರು, ಶ್ರೀ ಬಿ ಟಿ ಶೆಟ್ಟಿ, ಸೆಕ್ರೆಟರಿ, ಎಸ ಐ ಅರ ಸಿ, ಬೆಂಗಳೂರು, ಶ್ರೀ ಸುಬ್ರಮಣ್ಯ ಜಿ ಹೆಗಡೆ, ಲೆಕ್ಕ ಪರಿಶೋಧಕರು ಹಾಗು ಕನ್ವೀನರ್, ಎಸ ಐ ಅರ ಸಿ, ಶಿರಸಿ, ಶ್ರೀ ವೇಣುಗೋಪಾಲ ಹೆಗಡೆ, ಲೆಕ್ಕ ಪರಿಶೋಧಕರು ಹಾಗು ಕನ್ವೀನರ್, ಎಸ ಐ ಅರ ಸಿ, ಶಿರಸಿ ಮತ್ತು ಶ್ರೀ ಉದಯ ಸ್ವಾದಿ, ಲೆಕ್ಕ ಪರಿಶೋಧಕರು, ಶಿರಸಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ

Related posts