Latest News

Happenings & Events

ವಿದ್ಯುತ ಉಪಕೇಂದ್ರದ ಉದ್ಘಾಟನಾ ಸಮಾರಂಭ!

ನೆನ್ನೆಯ ದಿನ ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಸುಮಾರು 7.16 ಕೋಟಿ ವೆಚ್ಚದ 33/11 ಕೆ ವಿ, 5 ಎಂ ವಿ ಎ ಸಾಮರ್ಥ್ಯೆದ ವಿದ್ಯುತ ಉಪಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ಶಿವರಾಮ ಹೆಬ್ಬಾರ, ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು, ಶ್ರೀಮತಿ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ - ಕಾರವಾರ, ಶ್ರೀ ಶಾಂತಾರಾಮ ಸಿದ್ದಿ, ಮಾನ್ಯ ವಿಧಾನಪರಿಷತ್ ಸದಸ್ಯರು, ಶ್ರೀಮತಿ ಚಂದ್ರಕಲಾ ವಿ ಭಟ್ಟ, ಶ್ರೀಮತಿ ಶ್ರುತಿ ಗಣಪತಿ ಹೆಗಡೆ, ಶ್ರೀಮತಿ ಸುಜಾತ ಎಸ್ ಸಿದ್ದಿ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts