Outreach

Anant Sampark

ಚುನಾವಣಾ ಪ್ರಚಾರ ಸಭೆ - ಬಂಕನಾಳ

ಇಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು  ಶಿರಸಿ ತಾಲೂಕಿನ ಬಂಕನಾಳನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಎಸಳೆ, ಪ್ರಧಾನ ಕಾರ್ಯದರ್ಶಿ, ಶ್ರೀ ಕೆ ಜಿ ನಾಯ್ಕ್,ಜಿಲ್ಲಾಧ್ಯಕ್ಷರು, ಶ್ರೀ ರಮೇಶ ನಾಯ್ಕ್,  ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆಕಾರ್ಯಾಲಯ

Related posts