Outreach

Anant Sampark

ಚುನಾವಣಾ ಪ್ರಚಾರ ಸಭೆ - ಹುನಗುಂದ

ಇಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಮುಂಡಗೋಡು ತಾಲೂಕಿನ ಹುನಗುಂದದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಎಸಳೆ, ಪ್ರಧಾನ ಕಾರ್ಯದರ್ಶಿ, ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಗುಡ್ಡಪ್ಪ ಕಾತೂರ, ತಾಲೂಕ ಅಧ್ಯಕ್ಷರು, ಶ್ರೀ ಬಸವರಾಜ್ ಒಶಿಮಟ, ಶ್ರೀಮತಿ ರೇಖಾ ಹೆಗಡೆ, ಶ್ರೀ ಸಿದ್ದು ಹಡಪದ, ಶ್ರೀ ನಾಗಭೂಷಣ ಹವನಗಿ  ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts