Outreach

Anant Sampark

“Sampark For Samarthan” – a unique public outreach programme aimed at conveying the achievements, salient features and other milestones of NDA Government for the past 4 years under our Prime Minister Narendra Modi

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಬುಧವಾರದಂದು ಕಾರವಾರ ನಗರದ ಗಣ್ಯ ವ್ಯಕ್ತಿಗಳ ಮನೆಗೆ ತೆರಳಿ ಕೇಂದ್ರ ಸರ್ಕಾರವು ೪ ವರ್ಷಗಳ ಜನಪರ ಯೋಜನೆಗಳ ಕಿರುಹೊತ್ತಿಗೆಯನ್ನು ನೀಡಿದರು. ದೇಶಾದ್ಯಂತ ‘ಸಂಪರ್ಕ ಸೆ ಸಮರ್ಥನ್’ ಎಂಬ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ೪ ವರ್ಷಗಳ ಸಾಧನೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಗಣ್ಯರಾದ ಶ್ರೀ ಗೋಕುಲದಾಸ ನಾಯ್ಕ, ಶ್ರೀ ಪ್ರಕಾಶ ನಾಯ್ಕ, ಶ್ರೀ ಅರುಣ ಸಾಳುಂಕೆ, ಶ್ರೀ ಹರೀಶ ಕಲ್ಗುಟ್ಕರ್, ಶ್ರೀ ಸಾಯಿನಾಥ ಸೈಲ್, ಶ್ರೀ ಪ್ರಸಾದ ಮೆತಾ, ಶ್ರೀ ಗಣಪತಿ ಭಟ್, ಶ್ರೀ ಪರಶುರಾಮ ಚಾಪಗಾಂವಕರ್ ಇವರುಗಳ ಮನೆಗೆ ತೆರಳಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಅಭಿವೃದ್ಧಿಯ ಪಥದಲ್ಲಿ ಹೇಗೆ ಸಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ, ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಜಿ.ನಾಯ್ಕ, ನಗರ ಅಧ್ಯಕ್ಷರಾದ ಶ್ರೀ ಮನೋಜ ಭಟ್, ಮಂಡಲ ಅಧ್ಯಕ್ಷರಾದ ಶ್ರೀ ಮಾರುತಿ ನಾಯ್ಕ, ಪ್ರಮುಖರಾದ ಶ್ರೀ ರವೀಂದ್ರ ಪವಾರ, ಶ್ರೀ ನಾಗರಾಜ ನಾಯಕ್, ಶ್ರೀ ಅರುಣ ನಾಯ್ಕ, ಮುಂತಾದವರು ಪಾಲ್ಗೊಂಡಿದ್ದರು.

 

“Sampark For Samarthan” – a unique public outreach programme aimed at conveying the achievements, salient features and other milestones of NDA Government for the past 4 years under our Prime Minister Narendra Modi. Union Minister of State for Skill Development & Entrepreneurship, Sri Anantkumar Hegde has embarked to meet eminent people, under this programme and brief the achievements of the Union Government. He has been meeting some of these people across his constituency for the past couple of weeks and yesterday he met some residents of Karwar. Hon’ble Minister was engrossed in interaction session and briefed the quiries by these residents on various programmes and policy changes, which has shaped the Nation on different streams of the society.

He visited the residence of Shri Gokuldas Naik, Shri Prashanth Naik, Shri Arun Salunke, Shri Harish Kalgutkar, Shri Sainath Sail, Shri Prasad Meta, Shri Ganapathi Bhat, Shri Parashuram Chapgonkar in Karwar town.

Smt. Roopali Naik, MLA- Karwar, Shri K G Naik – District BJP President, Shri Manoj Bhat, Shri Maruthi Naik, Shri Ravindra Naik, Shri Nagaraj Nayak & Shri Arun Naik were present on the occasion.

Related posts