Outreach

Anant Sampark

Visited the residence of eminent people of Yellapura under “Sampark for Samarthan” programme

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಯಲ್ಲಾಪುರ ಪಟ್ಟಣದ ಗಣ್ಯ ವ್ಯಕ್ತಿಗಳ ಮನೆಗೆ ತೆರಳಿ ಕೇಂದ್ರ ಸರ್ಕಾರವು ೪ ವರ್ಷಗಳ ಜನಪರ ಯೋಜನೆಗಳ ಕಿರುಹೊತ್ತಿಗೆಯನ್ನು ನೀಡಿದರು. ದೇಶಾದಾದ್ಯಂತ “ಸಂಪರ್ಕ ಸೆ ಸಮರ್ಥನ್” ಎಂಬ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ೪ ವರ್ಷಗಳ ಸಾಧನೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಗಣ್ಯರಾದ, ಶ್ರೀ ಪದ್ಮರಾಜ್ ಉಪಾಧ್ಯಾಯ, ಶ್ರೀ ರಾಮು ಆಚಾರಿ, ಶ್ರೀ ವಿಶ್ವನಾಥ ಭಟ್, ಡಾ. ಬಿ.ಎಸ್.ಕಾಮತ್, ಶ್ರೀ ಎಮ್.ಎಲ್.ಹೆಗಡೆ ಇವರುಗಳ ಮನೆಗೆ ತೆರಳಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು
ಅಭಿವೃದ್ಧಿಯ ಪಥದಲ್ಲಿ ಹೇಗೆ ಸಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಎಸಳೆ, ಶ್ರೀ ಎನ್.ಎಸ್.ಹೆಗಡೆ, ಮಂಡಲ ಅಧ್ಯಕ್ಷರಾದ ಶ್ರೀ ಗೋಪಾಲ ಭಟ್ ಹಂಡ್ರೆಮನೆ, ಪ್ರಮುಖರಾದ ಶ್ರೀ ಗಣಪತಿ ಮುದ್ದೆಪಾಲ್, ಶ್ರೀ ಪ್ರಮೋದ ಹೆಗಡೆ, ಶ್ರೀ ಪ್ರಸಾದ ಹೆಗಡೆ, ಶ್ರೀಮತಿ ರೇಖಾ ಹೆಗಡೆ, ಶ್ರೀಮತಿ ಶ್ಯಾಮಿಲಿ ಪಾಠಣಕರ್, ಶ್ರೀ ಯೋಗೇಶ ಹಿರೆಮಠ ಮುಂತಾದವರು ಪಾಲ್ಗೊಂಡಿದ್ದರು.

Union Minister of State for Skill Development & Entrepreneurship, Sri Anantkumar Hegde met some more eminent people in their respective homes in Yellapura, under “Sampark for Samarthan” programme. Hon’ble Minister briefed the achievements and the milestones of NDA Government for the past 4 years, under the able leadership of our Prime Minister, Shri Narendra Modi.

He visited the residence of Shri Padmaraj Upadyaya, Shri Ramu Aachari, Shri Vishwanath Bhat, Dr. B S Kamat, Shri L M Hegde in Yellapura town.

Shri Krishna Esale, Shri N S Hegde, Shri Gopal Bhat Handremane, Shri Ganapati Muddepal, Shri Pramod Hegde, Shri Prasad Hegde, Smt. Rekha Hegde, Smt. Shyamili Paatankar and Shri Yogesh Hiremutt were present on the occasion.

Related posts