Outreach

Anant Sampark

As part of “Sampark for Samarthan” programme, met eminent people in their respective homes in Sirsi.

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ‘ಸಂಪರ್ಕ ಸೆ ಸಮರ್ಥನ್’ ಕಾರ್ಯಾಕ್ರಮಡದಿಯಿಯಲ್ಲಿ ಇಂದು ಶಿರಸಿ ಪೇಟೆಯಲ್ಲಿ ಹಲವು ಗಣ್ಯ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ೪ ವರ್ಷಗಳ ಸಾಧನೆಗಳ ಪುಸ್ತಕವನ್ನು ನೀಡಿ, ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕರವು ಕಳೆದ ೪ ವರ್ಷಗಳಿಂದ ಅಭಿವೃದ್ಧಿಯ ಪಥದಲ್ಲಿ ಹೇಗೆ ಸಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ವಿನಾಯಕ ಕಾಲೋನಿಯ ಶ್ರೀ ಮಹೇಶ ಹೆಗಡೆ, ಭಗತ್ ಸಿಂಗ್ ರಸ್ತೆಯ ಹುಡ್ಲಮನೆ ವಕೀಲರು, ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಮತಿ ಶಶಿಕಲಾ ಚಂದ್ರಪಟ್ಟಣ, ವಿವೇಕಾನಂದ ನಗರದ ಶ್ರೀ ವಿ ಎಸ್ ಹೆಗಡೆ ಇವರುಗಳ ಮನೆಗೆ ತೆರಳಿ ಸಾಧನೆ ಪುಸ್ತಕ ನೀಡಲಾಯಿತು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಎಸಳೆ, ಶ್ರೀ ನಂದನ ಸಾಗರ, ಶ್ರೀ ರಿತೇಶ ರಾಮದಾಸ, ಶ್ರೀ ಆನಂದ ಸಾಲೇರ, ಶ್ರೀ ಆರ್ ಎನ್ ಟಿ ರವಿ ಮುಂತಾದವರು ಪಾಲ್ಗೊಂಡಿದ್ದರು.

As part of “Sampark for Samarthan” programme, Union Minister of State for Skill Development & Entrepreneurship, Sri Anantkumar Hegde met some of the eminent people in their respective homes in Sirsi, today. The Minister conveyed the achievements of NDA Government for the past 4 years, under the able leadership of our Prime Minister, Shri Narendra Modi.

He visited the residence of Shri Mahesh Hegde from Vinayaka Colony, Hudlamane Advocate from Bhagat Singh Road, Shri Shashikala Chandrapatna, Dharmadarshi – Sri Marikamba Temple Trust and Shri VS Hegde from Vivekananda nagara.

Sri Krishna Esale, District President- BJP, Sri Nandan Sagar, Sri Ritesh Ramdas, Sri Anand Saalere and Sri R N T Ravi were present on the occasion.

Related posts