Outreach

Anant Sampark

As part of “Sampark for Samarthan” programme,met eminent people in their respective homes in Karwar

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು “ಸಂಪರ್ಕ- ಸೆ -ಸಮರ್ಥನ” ಕಾರ್ಯಕ್ರಮದಡಿಯಲ್ಲಿ ಕಾರವಾರ ಪೇಟೆಯಲ್ಲಿ ಹಲವು ಗಣ್ಯರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ, ಕಳೆದ 4 ವರ್ಷಗಳ ಸಾಧನೆಯ ಪರಿಚಯ ನೀಡಿದರು.

ಈ ಸಂದರ್ಭದಲ್ಲಿ ಕಾರವಾರ ಪೇಟೆಯಲ್ಲಿರುವ ಶ್ರೀಯುತರಾದ ರತ್ನಾಕರ್ ಸೈಲ್ಕರ್, ರಾಮದಾಸ ಪಡನೇಕರ್, ವಿಜಯ ನಾಯ್ಕ್, ಅರವಿಂದ್ ಸ್ವರ್, ದಿಗಂಬರ ಅನ್ವೇಕರ್, ಶ್ಯಾಮ್ ಅಂಕೋಲೆಕರ್, ಉದಯ್ ತಳೇಕರ್, ಗಂಗಾಧರ್ ಶೆಟ್ಟಿ ರವರುಗಳ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರೊಂದಿಗೆ, ಕಾರವಾರ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯ್ಕ್, ಶ್ರೀ ಮನೋಜ್ ಭಟ್, ಹಾಗು ಶ್ರೀ ಗಣಪತಿ ಉಳ್ವೇಕರ್ ರವರು ಹಾಜರಿದ್ದರು.

As part of “Sampark for Samarthan” programme, Union Minister of State for Skill Development & Entrepreneurship Sri Anantkumar Hegde met eminent people in their respective homes in Karwar on Tuesday. The Minister conveyed the achievements of NDA Government under the able leadership of our Prime Minister, Shri Narendra Modi for the past 4 years.

He visited the residences of Shri Ratnakar Sailkar, Ramdas Pednekar, Vijay Naik, Arvind Swar, Digambar Anvekar, Shayam Ankolekar, Uday Talekar, Gangadhar Shetty the resident of Karwar.

Smt Roopali Naik, MLA – Karawar, Sri Manoj Bhat and Sri Ganapathi Ulvekar were present on the occasion.

Related posts