Outreach

Anant Sampark

As part of “Sampark for Samarthan” programme, met eminent people in their respective homes in Ankola and Kumta

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು “ಸಂಪರ್ಕ-ಸಮರ್ಥನ” ಕಾರ್ಯಕ್ರಮದಡಿಯಲ್ಲಿ ಅಂಕೋಲ ಹಾಗು ಕುಮಟಾ ಪೇಟೆಯಲ್ಲಿ ಹಲವು ಗಣ್ಯರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ, ಕಳೆದ ೪ ವರ್ಷಗಳ ಸಾಧನೆಯ ಪರಿಚಯ ನೀಡಿದರು.

ಈ ಸಂದರ್ಭದಲ್ಲಿ ಅಂಕೋಲ ಪೇಟೆಯಲ್ಲಿರುವ ಶ್ರೀಯುತರಾದ ಅವಿನಾಶ್ ತಿನೇಕರ್, ಡಿ ಏನ್ ನಾಯ್ಕ್, ಡಾ. ರವೀಂದ್ರ ಕೇಣಿ, ಹೆಚ್ ಏನ್ ನಾಯ್ಕ್, ಮಹಾದೇವ ಪಟಗಾರ, ಪಿ ಎಸ ಕಾಂಬ್ಳೆ, ಶಾಂತಾ ಗಾವಡೆ ಹಾಗು ಕುಮಟಾ ಪೇಟೆಯಾ ನಿವಾಸಿಯಾದ ಶ್ರೀ ಧನಂಜಯ್ ಶೇಟ್ ರವರುಗಳ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರೊಂದಿಗೆ, ಕಾರವಾರ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯ್ಕ್, ಶ್ರೀ ವಿನೋದ್ ಪ್ರಭು, ಶ್ರೀ ನಂದನ್ ಗಾಂವ್ಕಾರ್, ಶ್ರೀ ರಾಜೇಂದ್ರ ನಾಯ್ಕ್, ಶ್ರೀ ಭಾಸ್ಕರ್ ನಾರ್ವೇಕರ್ ರವರು ಹಾಜರಿದ್ದರು.

As part of “Sampark for Samarthan” programme, Union Minister of State for Skill Development & Entrepreneurship Sri Anantkumar Hegde met eminent people in their respective homes in Ankola and Kumta on Tuesday. The Minister conveyed the achievements of NDA Government under the able leadership of our Prime Minister, Shri Narendra Modi for the past 4 years.

He visited the residences of Shri Avinash Tinekar, D N Naik, Dr. Ravindra Keni, H N Naik, Mahadeva Patagar, P S Kamble, Shanta Gavade the residents of Ankola and Shri Dhananjay Shet the resident of Kumta.

Smt Roopali Naik, MLA – Karawar, Sri Vinod Prabhu, Sri Nandan Ga, Sri Venkatesh Naik, Sri N S Hegde and Sri Kumar Markandeya were present on the occasion.

Related posts

Last, but not least!