Outreach

Anant Sampark

As part of “Sampark for Samarthan” programme,met eminent people in their respective homes in Kumta

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು “ಸಂಪರ್ಕ-ಸಮರ್ಥನ” ಕಾರ್ಯಕ್ರಮದಡಿಯಲ್ಲಿ ಕುಮಟ ಪೇಟೆಯಲ್ಲಿ ಹಲವು ಗಣ್ಯರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ, ಕಳೆದ ೪ ವರ್ಷಗಳ ಸಾಧನೆಯ ಪರಿಚಯ ನೀಡಿದರು.

ಈ ಸಂದರ್ಭದಲ್ಲಿ ಪೇಟೆಯಲ್ಲಿರುವ ಶ್ರೀಯುತರಾದ ಹರೀಶ್ ಶೇಟ್, ಪ್ರೊಫ್. ಜಿ ಎಲ್ ಹೆಗಡೆ, ಶಂಕರ್ ಬಗ್ಗೋಣ, ಬರಮಪ್ಪ ಉಪ್ಪಾರ್ ಹಾಗು ಯಜಮಾನ ಗೌಡ ರವರುಗಳ ಮನೆಗೆ ಭೇಟಿ ನೀಡಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರೊಂದಿಗೆ, ಕುಮಟ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಶ್ರೀ ವಿನೋದ್ ಪ್ರಭು, ಶ್ರೀ ನಾಗರಾಜ್ ನಾಯ್ಕ್, ಶ್ರೀ ವೆಂಕಟೇಶ್ ನಾಯ್ಕ್, ಶ್ರೀ ಏನ್ ಎಸ್ ಹೆಗಡೆ ಹಾಗು ಕುಮಾರ ಮಾರ್ಕಂಡೇಯ ರವರು ಹಾಜರಿದ್ದರು.

As part of “Sampark for Samarthan” programme, Union Minister of State for Skill Development & Entrepreneurship Sri Anantkumar Hegde met eminent people in their respective homes in Kumta, yesterday. The Minister conveyed the achievements of NDA Government under the able leadership of our Prime Minister, Shri Narendra Modi for the past 4 years.

He visited the residences of Shri Harish Shet, Prof. G L Hegde, Shankar Baggona, Baramappa Uppar and Shri Yajamana Gowda the residents of Kumta.

Sri Dinakar Shetty, MLA – Kumta, Sri Vinod Prabhu, Sri Nagraj Naik, Sri Venkatesh Naik, Sri N S Hegde and Sri Kumar Markandeya were present on the occasion.

Related posts