Outreach

Anant Sampark

ಕುಮಟಾದಲ್ಲಿ “ಸಮರ್ಥನ-ಸಂಪರ್ಕ” ಕಾರ್ಯಕ್ರಮ

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಕುಮಟಾದಲ್ಲಿ “ಸಮರ್ಥನ-ಸಂಪರ್ಕ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ಹಿರಿಯ ನಾಗರಿಕರಾದ ಶ್ರೀ ಮಾರುತಿ ಗೌಡರ ಮನೆಗೆ ಭೇಟಿನೀಡಿದರು.

ನಂತರ ಸಚಿವರು ಅಂಕೋಲದಲ್ಲಿ ಅಲ್ಲಿನ ಗಣ್ಯ ನಾಗರಿಕರಾದ ಶ್ರೀ ಪ್ರಕಾಶ್ ಕುಂಜಿಯವರ ನಿವಾಸಕ್ಕೆ ಭೇಟಿನೀಡಿ, ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ೪ ವರ್ಷಗಳ ಸಾಧನೆ ಬಗ್ಗೆ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಕುಮಟ ಹಾಗು ಕಾರವಾರದ ಶಾಸಕರಾದ ಶ್ರೀ ದಿನಕರ ಶೆಟ್ಟಿ ಮತ್ತು ಶ್ರೀಮತಿ ರೂಪಾಲಿ ನಾಯ್ಕ್, ಶ್ರೀ ವಿನೋದ್ ಪ್ರಭು ಹಾಗು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Union Minister of State for Skill Development & Entrepreneurship Sri Anantkumar Hegde visited the residence of Sri Maruthi Gowda at Kumta and Sri Prakash Kunji at Ankola, today.

Sri Dinakar Shetty, MLA – Kumta, Smt. Roopali Naik, MLA – Karwar, Sri Vinod Prabhu and other party kaaryakartha’s were present on the occasion.

The visit is part of “Sampark for Samarth” programme. The Minister conveyed the achievements of NDA Government under the able leadership of our Prime Minister, Sri Narendra Modi for the past 4 years.

Related posts