Outreach

Anant Sampark

Visited Nectar Fresh – a food processing unit in Naguvanhalli of Srirangapattana taluk

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಇತ್ತೀಚಿಗೆ ಶ್ರೀರಂಗಪಟ್ಟಣದ ನಗುವನಹಳ್ಳಿಯಲ್ಲಿರುವ ನೆಕ್ಟರ್ ಫ್ರೆಶ್ ಸಂಸ್ಥೆಗೆ ಭೇಟೆ ನೀಡಿದರು.  ಸಂಸ್ಥೆಯ ಮಾಲೀಕರಾದ ಶ್ರೀಮತಿ ಛಾಯಾ ನಂಜಪ್ಪ ಮತ್ತು ರಾಜಪ್ಪ ದಂಪತಿಗಳು ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಚಿವರಿಗೆ ತಿಳಿಸಿದರು.  ಸಚಿವರು ಜೇನು ತುಪ್ಪ, ಜಾಮ್, ಹಾಗು ಇನ್ನಿತರ ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಘಟಕ, ಪರಿಷ್ಕರಣೆ ಪ್ರಕ್ರಿಯೆ ಮತ್ತು ಪ್ಯಾಕೇಜಿಂಗ್ ವಿಭಾಗಗಳಿಗೆ ಭೇಟಿ ನೀಡಿದರು.
 
ಸಚಿವರು ಈ ಸಂದರ್ಭದಲ್ಲಿ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯದವರಿಂದ ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಕರಿಸಿದ ಆಹಾರ ಪಧಾರ್ಥಗಳನ್ನು ತಯಾರಿಸುತ್ತಿರುವ ಸಂಸ್ಥೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.  ಇದಕ್ಕಾಗಿ ಪರಿಣತಿ ಮತ್ತು ವಿಶೇಷ ಕೌಶಲ್ಯ ತರಬೇತಿ ನೀಡುತ್ತಿರುವುದರ ಬಗ್ಗೆ ಸಂಸ್ಥೆಯ ಮಾಲೀಕರಾದ ಶ್ರೀಮತಿ ಛಾಯ ನಂಜಪ್ಪ ಮತ್ತು ರಾಜಪ್ಪ ದಂಪತಿಯರನ್ನು ಹಾಗು ನೈಪುಣ್ಯತೆ ಸಾಧಿಸಿರುವ ಸಿಬ್ಬಂದಿ ವರ್ಗದವರನ್ನು ಸಚಿವರು ಅಭಿನಂದಿಸಿದರು.
 
Union Minister of State for Skill Development & Entrepreneurship Sri Anantkumar Hegde recently visited Nectar Fresh – a food processing unit in Naguvanhalli of Srirangapattana taluk.  The proprietors Smt. Chayaa Nanjappa & Rajappa introduced the enterprise to the Minister and guided him to the production, processing and packing sections of the unit.
 
The Minister appreciated that the unit has been accommodating tribal people in their production unit and marketing international standard processed foods.  He congratulated both the couple for imparting the expertise and skill training to these needy people and also wished the staff for acquiring the necessary skills and contributing to the well-being of themselves and the company.

Related posts

Last, but not least!