Outreach

Anant Sampark

Participated in Shakti Kendra meeting held at Banavasi, recently.

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಇತ್ತೀಚಿಗೆ ಬನವಾಸಿಯಲ್ಲಿ ಆಯೋಜಿಸಿದ ಶಕ್ತಿ ಕೇಂದ್ರದ ಬಿ.ಜೆ.ಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದರು.  ಮಾನ್ಯ ಸಚಿವರು ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

ಶ್ರೀ ಗಣೇಶ ಸಣ್ಣಲಿಂಗಣ್ಣನವರ್, ಬನವಾಸಿ ಗ್ರಾಮ ಪಂಚಾಯತ ಅಧ್ಯಕ್ಷರು, ಶ್ರೀ ಕೃಷ್ಣ ಎಸಳೆ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಶ್ರೀ ಚಂದ್ರು ದೇವಾಡಿಗ, ತಾಲೂಕ ಪಂಚಾಯತ್ ಉಪಾಧ್ಯಕ್ಷರು, ಎ.ಪಿ.ಎಮ್.ಸಿ ಸದಸ್ಯರಾದ ಶ್ರೀ ಶಿವಕುಮಾರ ಗೌಡ್ರು ಹಾಗು ಶ್ರೀ ಅರವಿಂದ ಶೆಟ್ಟರ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Union Minister of State for Skill Development & Entrepreneurship Sri Anantkumar Hegde participated in Shakti Kendra meeting held at Banavasi, recently.  Hon’ble Minister discussed about organising the party cadres for the oncoming challenges and explained about various schemes of Union Government with the local BJP activists. 

Sri Ganesh Sannalingannanavar, President – Banavasi Gram Panchayat, Sri Krishna Esale, District General Secretary, Sri Chandru Devadiga, Vice President – Taluk Panchayat, APMC members Sri Shivakumar Goudru and Sri Aravind Shettar were present during the meet.

 

Related posts