Outreach

Anant Sampark

Participated in Mavinkurva Shakti Kendra meeting held at Kolagadde

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಹೊನ್ನಾವರ ತಾಲೂಕಿನ ಕೊಳಗದ್ದೆಯಲ್ಲಿ ಆಯೋಜಿಸಿದ ಮಾವಿನಕುರ್ವಾ ಶಕ್ತಿ ಕೇಂದ್ರದ ಬಿ.ಜೆ.ಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಕ್ಷ, ಸಂಘಟನೆ ಕುರಿತು ವಿಸ್ತೃತವಾಗಿ ಚರ್ಚಿಸಿ, ಮಾನ್ಯ ಸಚಿವರು ಸರ್ಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು. ಮತ್ತೊಮ್ಮೆ ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಕರೆ ನೀಡಿದರು.

ಶ್ರೀ ಸುಬ್ರಾಯ ನಾಯ್ಕ, ಬಿ.ಜೆ.ಪಿ.ಮಂಡಲ ಅಧ್ಯಕ್ಷರು, ಬಿ.ಜೆ.ಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ಎಸ್.ಹೆಗಡೆ, ಶ್ರೀ ಕೃಷ್ಣ ಎಸಳೆ, ಶ್ರೀ ವೆಂಕಟೇಶ ನಾಯಕ್, ಶ್ರೀ ರಾಜು ಬಂಡಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಮುಖರಾದ ಶ್ರೀ ವಿನೋದ ಪ್ರಭು, ಶ್ರೀ ಉಮೇಶ ನಾಯ್ಕ, ಶ್ರೀ ಸುರೇಶ ಖಾರ್ವಿ ಸಭೆಯಲ್ಲಿ ಉಪಸ್ಥಿತರಿದ್ದರು.

Union Minister of State for Skill Development & Entrepreneurship Sri Anantkumar Hegde participated in Mavinkurva Shakti Kendra meeting held at Kolagadde, recently.  

Hon’ble Minister explained the party cadres about the upcoming elections and explained the various schemes of Union Government being implemented and benefitting the local citizens.

Hon’ble Minister urged the party activists to work towards getting back our beloved Prime Minister Sri Narendra Modiji as Prime Minister, in the upcoming elections.

Sri Subraya Nayak, President – BJP Mandala, District general secretaries Sri N S Hegde, Sri Krishna Yesale, Sri Venkatesh Nayak, Sri Raju Bandari, BJP General Secretary, and other dignitaries Sri Vinod Prabhu, Sri Umesh Nayak, Sri Suresh Kharvi were present during the meet.

Related posts