Outreach

Anant Sampark

Inaugurated party's women convention (Mahila Samavesha) at Kumta BJP taluk office

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಇಂದು ಕುಮಟಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ, ಉತ್ತರ ಕನ್ನಡ, ಆಯೋಜಿಸಿದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿದರು.

ಶ್ರೀ ದಿನಕರ ಶೆಟ್ಟಿ, ಶಾಸಕರು - ಕುಮಟಾ, ಶ್ರೀಮತಿ ರೇಖಾ ಹೆಗಡೆ, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯೆಕ್ಷೆ, ಶ್ರೀ ವಿನೋದ ಪ್ರಭು, ತಾಲೂಕು ಬಿಜೆಪಿ ಅಧ್ಯಕ್ಷರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

Union Minister of State for Skill Development & Entrepreneurship Sri Anantkumar Hegde inaugurated party's women convention (Mahila Samavesha) at Kumta BJP taluk office, today.

Sri Dinakar Shetty, MLA – Kumta, Smt Rekha Hegde, District BJP Women President, Sri K G Nayak, District BJP President, Sri Vinod Prabhu, Taluk BJP President were present during the occasion.

 

 

Related posts