Outreach

Anant Sampark

Participated in BJP party meeting held at Taragod of Sadashivalli Gram Panchayat

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯತ ತಾರಗೋಡಿನಲ್ಲಿ ಇತ್ತೀಚಿಗೆ ನಡೆದ ಬಿ.ಜೆ.ಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷ, ಸಂಘಟನೆ ಕುರಿತು ವಿಸ್ತೃತವಾಗಿ ಚರ್ಚಿಸಿ, ಮಾನ್ಯ ಸಚಿವರು ಸರ್ಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  

ಶ್ರೀ ಆರ್.ವಿ. ಹೆಗಡೆ, ಬಿ.ಜೆ.ಪಿ ತಾಲೂಕು ಅಧ್ಯಕ್ಷರು, ಶ್ರೀ ಚಂದ್ರು ದೇವಾಡಿಗ, ತಾಲೂಕು ಪಂಚಾಯತ ಉಪಾಧ್ಯಕ್ಷರು, ಶ್ರೀಮತಿ ಉಷಾ ಹೆಗಡೆ, ಜಿಲ್ಲಾ ಪಂಚಾಯತ ಸದಸ್ಯೆ, ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Union Minister of State for Skill Development & Entrepreneurship Sri Anantkumar Hegde participated in BJP party meeting held at Taragod of Sadashivalli Gram Panchayat, Sirsi taluk, recently.  Hon’ble Minister discussed about organising party cadres for the upcoming elections and explained about various schemes of Union Government to the local BJP activists.

Sri R V Hegde, BJP Taluk President, Sri Chandru Devadiga, VicePresident – Taluk Panchayat, Smt Usha Hegde, Member – Jilla Panchayat many other dignitaries were present during the meet.

Related posts