Outreach

Anant Sampark

Attended the meet and addressed the kaaryakarthas at Shiralagi of Siddapura taluk.

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಸಿದ್ದಾಪುರ ತಾಲೂಕಿನ ಶಿರಾಳಗಿ ಗ್ರಾಮದಲ್ಲಿ ಆಯೋಜಿಸಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

ಈ ಸಭೆಯಲ್ಲಿ ಶ್ರೀ ಕೆ ಜಿ ನಾಯಕ, ಜಿಲ್ಲಾ ಬಿಜೆಪಿ ಅಧ್ಯಕ್ಷರು, ಶ್ರೀ ಕೃಷ್ಣ ಎಸಳೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಪ್ರಮುಖರಾದ ಶ್ರೀ ನಾಗರಾಜ ನಾಯಕ, ಶ್ರೀ ವೀರಭದ್ರ ಗೌಡ ಪಾಲ್ಗೊಂಡಿದ್ದರು

A meeting of BJP kaaryakartas was organized at Shiralagi village of Siddapura taluk, today.  Union Minister of State for Skill Development & Entrepreneurship Sri Anantkumar Hegde attended the meet and addressed the kaaryakartha's.

Hon’ble Minister discussed about organising the party cadres for the upcoming elections and also explained about various welfare programmes and schemes of Union Government.

Sri K G Naik, BJP District President, Sri Krishna Esale, BJP District Secretary, BJP leaders Sri Nagaraj Naik, Sri Veerabhadra Gouda were present during the meet.

 

Related posts