Outreach

Anant Sampark

'Transforming India' a discussion session organised by BJP District Division, Ankola

ಇತ್ತೀಚೆಗೆ ಅಂಕೋಲದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ  ಆಯೋಜಿಸಿದ್ದ "ಬದಲಾಗುತ್ತಿರುವ ಭಾರತ" ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಭಾಗವಹಿಸಿ ನೆರೆದಂತಹ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ಈ ಸಭೆಯಲ್ಲಿ ಶ್ರೀ ಸಂತೋಷ್.ಬಿ.ಎಲ್, ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ, ಶ್ರೀ ಕೆ ಜಿ ನಾಯ್ಕ್, ಜಿಲ್ಲಾ ಬಿಜೆಪಿ ಅಧ್ಯಕ್ಷರು, ಶ್ರೀಮತಿ ರೂಪಾಲಿ ನಾಯ್ಕ್ , ಮಾನ್ಯ ಶಾಸಕಿ - ಕಾರವಾರ, ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ ಹಾಗೂ ಶ್ರೀ ಲಿಂಗರಾಜ ಪಾಟೀಲ್, ಲೋಕಸಭೆ ಉಸ್ತುವಾರಿ - ಬಿಜೆಪಿ  ಪಾಲ್ಗೊಂಡಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

"Transforming India" a discussion session organised by BJP District Division, Ankola was addressed by Union Minister of State for Skill Development & Entrepreneurship Sri Anantkumar Hegde recently at Ankola. Hon'ble Minister addressed the BJP Karyakartas present there and discussed about the various welfare programmes initiated by Union Government.  

Sri Santosh B.L, National Joint General Secretary - BJP,  Sri K G Naik, President -  BJP Uttara Kannada, Smt. Roopali Naik, MLA - Karawar, Sri Dinakar Shetty, MLA - Kumta and  Sri Lingaraj Patil, Lok Sabha Incharge, BJP were present on the occasion. 

#OfficeOfAnantkumarHegde

Related posts