Outreach

Anant Sampark

ಶಿರಸಿ ತಾಲೂಕಿನ ದನಗನಹಳ್ಳಿಯಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.

ರಾಹುಲ್ ಗಾಂಧಿ ಎಂಬ ಕೋಡಂಗಿಯನ್ನು ಅಧ್ಯಕ್ಷನ್ನಾಗಿ ಸಹಿಸಲು ಆ ಪಕ್ಷದ ಹಲವು ಕಾರ್ಯಕರ್ತರಿಗೇ ಮುಜುಗರವಾಗುತ್ತಿದ್ದು, ಇತ್ತೀಚಿಗೆ ಶ್ರೀ ನಟರಾಜ ಹೊಸೂರ್ ರವರ ನೇತೃತ್ವದಲ್ಲಿ ಶಿರಸಿ ತಾಲೂಕಿನ ದನಗನಹಳ್ಳಿಯಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಯಕರ್ತರು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರ ಸಮಕ್ಷಮದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.

ಶ್ರೀ ವಿ ಎಸ್ ಪಾಟೀಲ್, ಮಾಜಿ ಶಾಸಕರು - ಯಲ್ಲಾಪುರ ಕ್ಷೇತ್ರ, ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಶ್ರೀ ಚಂದ್ರು ದೇವಾಡಿಗ, ಉಪಾಧ್ಯಕ್ಷರು - ಶಿರಸಿ ತಾಲೂಕು ಪಂಚಾಯತ, ಶ್ರೀಮತಿ ಉಷಾ ಹೆಗಡೆ, ಜಿಲ್ಲಾ ಪಂಚಾಯತ ಸದಸ್ಯೆ  ಹಾಗು ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Many of the party workers of Congress have been embarrassed and disappointed by the way their President has conducted himself and also having run his party like a true buffoon.

Following these developments, many of the Congress and JDS Party karyakartas quit their respective parties and joined Bharatiya Janata Party under the leadership of Sri Nataraj Hosur in the presence of Hon'ble Union Minister of State for Skill Development & Entrepreneurship Sri Anantkumar Hegde at Danaganahalli of Sirsi taluk, recently.

Sri V S Patil, Ex MLA – Yellapur constituency, Sri Krishna Yesale, BJP District Secretary, Sri Chandru Devadiga, Vice President – Sirsi Taluk Panchayat, Smt Usha Hegde, Member – Jilla Panchayat and many other dignitaries were present during the occasion.

 

Related posts