Outreach

Anant Sampark

Attended BJP karyakartas meet organised at Panchalinga village of Sirsi taluk.

ಶಿರಸಿ ತಾಲೂಕಿನ ಪಂಚಲಿಂಗ ಗ್ರಾಮದಲ್ಲಿ ಆಯೋಜಿಸಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡಿದ್ದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

ಈ ಸಭೆಯಲ್ಲಿ ಶ್ರೀ ಆರ್ ವಿ ಹೆಗಡೆ, ಬಿಜೆಪಿ ಗ್ರಾಮಾಧ್ಯಕ್ಷರು, ಎಪಿಎಂಸಿ ಸದಸ್ಯರಾದ ಶ್ರೀ ಗುರುಪಾದ ಹೆಗಡೆ, ಶ್ರೀ ಪಿ ವಿ ಹೆಗಡೆ, ಶ್ರೀಮತಿ ತಾರಾ ಗೌಡ ಹಾಗು ಶ್ರೀಮತಿ ಪ್ರೇಮಲತಾ ನಾಯ್ಕ ಭಾಗಿಯಾಗಿದ್ದರು.

A meeting of BJP karyakartas was organised at Panchalinga village of Sirsi taluk.  Union Minister of State for Skill Development & Entrepreneurship Sri Anantkumar Hegde attended the meet and addressed the karyakarthas.

Hon’ble Minister discussed about organising the party cadres for the upcoming elections and also explained about various welfare programmes and schemes of Union Government.

Sri R V Hegde, BJP rural president, APMC members Sri Gurupad Hegde, Sri P V Hegde, Smt Tara Gouda, Smt Premalata Naik were all present during the meet.

 

Related posts