Outreach

Anant Sampark

Attended BJP karyakartas meet organised at Malgi village of Mundgod taluk

ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿ ಆಯೋಜಿಸಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡಿದ್ದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

ಶ್ರೀ ಗುಡ್ಡಪ್ಪ ಕಟೂರ್, ಮುಂಡಗೋಡ ಬಿಜೆಪಿ ಅಧ್ಯಕ್ಷರು, ಶ್ರೀಮತಿ ರೇಖಾ ಹೆಗಡೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ, ಬಿಜೆಪಿ ಕಾರ್ಯಕರ್ತರಾದ ಶ್ರೀ ಉಮೇಶ ಬಿಜಾಪುರಿ, ಶ್ರೀ ಮಹೇಶ ಹೊಸಕೊಪ್ಪ, ಶ್ರೀ ಶ್ರೀಕಾಂತ ನಾಯಕ, ಶ್ರೀ ನಾಗಭೂಷಣ ಹಾವನಗಿ ಹಾಗು ಶ್ರೀ ನಾಗರಾಜ ಅಂಗಡಿಯವರು ಸಭೆಯಲ್ಲಿ ಭಾಗಿಯಾಗಿದ್ದರು.

A meeting of BJP karyakartas was organised at Malgi village of Mundgod taluk.  Union Minister of State for Skill Development & Entrepreneurship Sri Anantkumar Hegde attended the meet and addressed the karyakarthas.

Hon’ble Minister discussed about organising the party cadres for the upcoming elections and also explained about various welfare programmes and schemes of Union Government.

Sri Guddappa Katur, Mundgod BJP President, Smt Rekha Hegde, President – District BJP Mahila Morcha, BJP Karyakartas Sri Umesh Bijapuri, Sri Mahesh Hoskoppa, Sri Shrikant Naik, Sri Nagabhushan Havanagi and Sri Nagaraj Angadi were present during the meet.

Related posts