Outreach

Anant Sampark

Attended BJP karyakartas meet organised at Vakkalakoppa village of Sirsi taluk

ಸಂಪರ್ಕ ಕಾರ್ಯಕ್ರಮದ ಅಂಗವಾಗಿ, ಶಿರಸಿ ತಾಲೂಕಿನ ವಕ್ಕಲಕೊಪ್ಪ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಈ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  ಚುನಾವಣೆ ಹತ್ತಿರ ಬರುತ್ತಿದ್ದು ಪ್ರಚಾರಕ್ಕೆ ಅನುವಾಗುವಂತೆ ಸಚಿವರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. 

ಶ್ರೀ ಆರ್ ವಿ ಹೆಗಡೆ, ಜಿಲ್ಲಾ ಬಿಜೆಪಿ ಗ್ರಾಮಾಧ್ಯಕ್ಷರು, ಶ್ರೀ ಚಂದ್ರು ಎಸಳೆ, ಬಿಜೆಪಿ ಗ್ರಾಮಧ್ಯಕ್ಷರು, ಶ್ರೀಮತಿ ನಿರ್ಮಲ ಶೆಟ್ಟಿ, ಉಪಾಧ್ಯಕ್ಷರು - ಶಿರಸಿ ತಾಲೂಕ ಪಂಚಾಯತ, ಶ್ರೀಮತಿ ಉಷಾ ಹೆಗಡೆ, ಅಧ್ಯಕ್ಷರು - ಇಸ್ಲೂರ್ ಪಂಚಾಯತ, ಶ್ರೀ ರಮೇಶ ನಾಯಕ, ಜಿಲ್ಲಾ ಪಂಚಾಯತ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.

As part of outreach programme, a meeting of BJP Karyakartas was organized yesterday, at Vakkalakoppa village of Sirsi taluk.  Union Minister of State for Skill Development & Entrepreneurship Sri Anantkumar Hegde attended the meet and addressed the party karyakarthas.

Hon’ble Minister discussed about organising the party cadres for the upcoming elections and also explained about various welfare programmes and schemes of Union Government being implemented in the district along with its performance details.

Sri R V Hegde, BJP District Rural President, Sri Chandru Esale, BJP Rural President, Smt Nirmala Shetty, Vice President – Sirsi Taluk Panchayat, Smt Usha Hegde, President – Isloor Panchayat, Sri Ramesh Naik, Zilla Panchayat member were present during the meet.

 

 

Related posts