Outreach

Anant Sampark

Took part in BJP karyakartas meeting held at Murkibhavi of Kittur taluk

ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ತವಾಗಿ ಕಿತ್ತೂರು ತಾಲೂಕಿನ ಮುರ್ಕಿಭಾವಿಯ ಬಿಜೆಪಿ ಕಾರ್ಯಕರ್ತರು ಸಭೆಯನ್ನು ಆಯೋಜಿಸಿದ್ದರು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಈ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  ಚುನಾವಣೆ ಹತ್ತಿರ ಬರುತ್ತಿದ್ದು ಪ್ರಚಾರಕ್ಕೆ ಅನುವಾಗುವಂತೆ ಸಚಿವರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.

ಶ್ರೀ ಮಹಾಂತೇಶ ದೊಡ್ಡಗೌಡ್ರ, ಶಾಸಕರು - ಕಿತ್ತೂರು, ಬಿಜೆಪಿ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ಮುತ್ನಾಳ್, ಶ್ರೀ ಹನುಮಸಾಗರ ಹಾಗು ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತದ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

BJP karyakartas of Murkibhavi, Kittur taluk organised a party meet to discuss regarding the upcoming Lok Sabha elections.  Union Minister of State for Skill Development and Entrepreneurship, Sri Anantkumar Hegde attended the meet and addressed the karyakartas.

Hon’ble Minister discussed about organising the party cadres for the upcoming elections and also explained about various welfare programmes and schemes of Union Government being implemented in the district along with its performance details.

Sri Mahantesh Doddagoudar, MLA – Kittur, Sri BJP Presidents Sri Chennappa Mutnal, Sri Hanumasagar, Members of Zilla Panchayat and Taluk Panchayat were present during the meet.

Related posts