Outreach

Anant Sampark

Attended BJP party meet and addressed karyakartas at Ankola taluk

ಸಂಪರ್ಕ ಕಾರ್ಯಕ್ರಮದ ಅಂಗವಾಗಿ ಅಂಕೋಲಾ ತಾಲೂಕಿನ ಅಚವೆ, ಅಲಗೇರಿ ಹಾಗು ಸುಂಕಸಲ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಈ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಮಾನ್ಯ ಸಚಿವರು, ನಾಲ್ಕುವರೆ ವರ್ಷದ ಮೋದಿ ಸರಕಾರದಲ್ಲಿ ನಡೆದ ಎಲ್ಲಾ ಅಭಿವೃದ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  

ಶ್ರೀ ಕೃಷ್ಣ ಎಸಳೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶ್ರೀ ಮಂಜುನಾಥ ನಾಯಕ, ಅಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷರು, ಶ್ರೀ ನಾಗರಾಜ ನಾಯಕ, ನ್ಯಾಯವಾದಿಗಳು, ಶ್ರೀ ನಿತ್ಯಾನಂದ ನಾಯಕ, ಬಿಜೆಪಿ ಮಂಡಲಾಧ್ಯಕ್ಷ, ಅಚವೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಉದಯ ಗುನಗಾ, ಶ್ರೀ ರಾಮಚಂದ್ರ ಹೆಗಡೆ, ಶ್ರೀ ರಾಮಾ ನಾಯಕ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

BJP Karyakartas of Achave, Alageri and Sunksal village, Ankola taluk organised a party meet yesterday.  Union Minister of State for Skill Development & Entrepreneurship Sri Anantkumar Hegde attended the meet and addressed the karyakartas.

Hon’ble Minister conveyed the developmental activities conducted in the past four and half years under the leadership of Prime Minister Natendra  Modi-ji.  He also explained in detail about the various welfare programmes and schemes introduced by the Union Government being implemented in the district along with its performance details.

 

 Sri Krishna Esale, BJP District Secretary, Sri Manjunath Nayak, President – Alageri Gram Panchayat, Sri Nagaraj Nayak,  Advocate, Sri Nityananda Nayak, BJP Council President, Achave Grama Panchayat Presidents Sri Udaya Gunaga, Sri Ramachandra Hegde, Sri Rama Nayak and many others were present during the meet.

 

Related posts