Outreach

Anant Sampark

Attended BJP karyakarta's meetings at Mundgod, recently

ಇತ್ತೀಚಿಗೆ ಮುಂಡಗೋಡ ತಾಲೂಕಿನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡಿದ್ದರು.
 
 
ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.
 
 
ಈ ಸಭೆಯಲ್ಲಿ ಶ್ರೀ ಕೃಷ್ಣ ಎಸಳೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ರೇಖಾ ಹೆಗಡೆ, ಸದಸ್ಯರು ಜಿಲ್ಲಾ ಪಂಚಾಯತ, ಶ್ರೀ ಗುಡ್ಡಪ್ಪ ಕಾಟುರ, ತಾಲೂಕ ಅಧ್ಯಕ್ಷರು - ಮುಂಡಗೋಡ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
 
#ಅನಂತಕುಮಾರಹೆಗಡೆ_ಕಾರ್ಯಾಲಯ
 
BJP Karyakartas of Mundgod taluk organised a party meet recently.  Union Minister of State for Skill Development & Entrepreneurship Sri Anantkumar Hegde attended the meet and addressed the karyakartas.
 
Hon’ble Minister conveyed the developmental activities & various welfare programmes conducted by the PM Modi-ji led Union Government in the past four and half years. He also explained in detail about these welfare programmes and schemes have changed the rural life style for better, in particular by providing its performance details.
 
Sri Krishna Esale, BJP District Secretary, Smt. Rekha Hegde, Member – Zilla Panchayath, Sri Guddappa Katur, President – Mundgod and many others were present during the meet.
 
#OfficeOfAnantkumarHegde

Related posts