Outreach

Anant Sampark

Participated in an interactive session organised in Hosur, Siddapura taluk, recently

ಇತ್ತೀಚೆಗೆ ಸಿದ್ದಾಪುರ ತಾಲೂಕಿನ ಹೊಸುರು ಶಂಕರ ಮಠದ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು ನೆರೆದಂತಹ ಜನರೊಂದಿಗೆ ಮಾತನಾಡಿದರು. 

ಮಾನ್ಯ ಸಚಿವರು 2014ನ ನಂತರದಲ್ಲಿ ಶ್ರೀ ನರೇಂದ್ರ ಮೋದಿಯವರ ದಕ್ಷ ಆಡಳಿತದಲ್ಲಿ  ಭಾರತ ಸರ್ಕಾರದ ಸಾಧನೆಗಳು ಹಾಗೂ ಜನಪರ ಯೋಜನೆಗಳ ಬಗ್ಗೆ ಸುದೀರ್ಘವಾಗಿ ತಿಳಿಸಿದರು. ನಂತರದಲ್ಲಿ ಸಚಿವರು  ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರೊಂದಿಗೆ ಸಂವಹನ ನಡೆಸಿದರು.

ಈ ಸಂದರ್ಭದಲ್ಲಿ ಡಾ. ಎಂ ಪಿ ಶೆಟ್ಟಿ, ಹಿರಿಯ ವೈದ್ಯರು, ಶ್ರೀ ಎಂ ವಿ ಭಟ್, ಬಿಜೆಪಿ ಅಧ್ಯಕ್ಷರು - ಸಿದ್ದಾಪುರ, ಶ್ರೀ ಕೆ ಜಿ ನಾಯ್ಕ್, ಜಿಲ್ಲಾಧ್ಯಕ್ಷರು ಬಿಜೆಪಿ - ಉತ್ತರಕನ್ನಡ ಹಾಗೂ ಬಿಜೆಪಿ ತಾಲೂಕ ಅಧ್ಯಕ್ಷರು, ಮುಖಂಡರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development and Entrepreneurship Sri Anantkumar Hegde participated in an interactive session organised in Hosur, Siddapura taluk, recently. 

Hon'ble Minister conveyed the achievements & people's welfare programmes initiated by Union Government under the dynamic leadership of Sri Narendra Modi-ji. Further the Minister interacted with the gathering addressing their queries.

Dr. M P Shetty, Senior Doctor, Sri M V Bhat, BJP President - Siddapura, Sri K G Naik, President - Uttara Kannada District, Taluka President, other leaders and karyakartas were present on the occasion. 

#Office_of_AnanatkumatHegde

Related posts