Outreach

Anant Sampark

Flagged off the ‘Vijay Sankalpa’ bike rally at Haliyal, today

ಇಂದು ದೇಶದೆಲ್ಲೆಡೆ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿ ಮಾಡಲು ಸಂಕಲ್ಪ ತೊಟ್ಟ ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರು ಹಾಗೂ ಜನರು 'ವಿಜಯಸಂಕಲ್ಪ' ಬೈಕ್ ರಾಲಿ  ಹಮ್ಮಿಕೊಂಡಿದ್ದರು.  ಈ ಬೈಕ್ ರಾಲಿಯನ್ನು ಇಂದು ಹಳಿಯಾಳದಲ್ಲಿ ಪಕ್ಷದ ವತಿಯಿಂದ  ಆಯೋಜಿಸಲಾಗಿದ್ದು  ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ  ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಚಾಲನೆ ನೀಡಿ ಭಾಗವಹಿಸಿದರು.  

ಈ ಕಾರ್ಯಕ್ರಮದಲ್ಲಿ  ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಬಸವರಾಜ ಕಲಶೆಟ್ಟಿ, ಅಧ್ಯಕ್ಷರು - ತಾಲೂಕ ಪಂಚಾಯತ್, ಮಂಜುನಾಥ ಪಾಟೀಲ್, ಅಧ್ಯಕ್ಷರು - ಯುವ ಮೋರ್ಚಾ ಹಳಿಯಾಳ, ಮಂಗೇಶ್ ದೇಶಪಾಂಡೆ, ಮುಖಂಡರು - ಹಳಿಯಾಳ ಹಾಗೂ ಕಾರ್ಯಕತರು ಉಪಸ್ಥಿತರಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Today crores of BJP Karyakartas and supporters across the nation turned to the streets, to create a history in pledging to bring back Sri Narendra Modi-ji as  Prime Minister again in the coming election through "Vijay Sankalpa" bike rally.  

 

As part of this programme organised by BJP unit of Haliyala, Union Minister of State for Skill Development & Entrepreneurship Sri Anantkumar Hegde Flagged off the ‘Vijay Sankalpa’ bike rally and participated in this  mass awareness campaign.

Sri Sunil Hegde, Former MLA – Haliyal, Sri Basavaraj Kalashetti, President – Taluk Panchayat, Sri Manjunath Patil, President – Yuva Morcha Haliyal, Mangesh Deshpande, BJP leader – Haliyal and other dignitaries were present on the occasion.

 

#OfficeOfAnantkumarHegde

 

 

 

Related posts