Outreach

Anant Sampark

Took part in the karyakarta meeting & 'Kamala Jyoti' programme organised at Karwar, recently

ಇತ್ತೀಚೆಗೆ ಕೌಶಲ್ಯಾಭಿವೃದ್ಧಿ ಹಾಗೂ  ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು  ಕಾರವಾರ ತಾಲೂಕಿನಲ್ಲಿ  ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆ ಹಾಗು 'ಕಮಲ ಜ್ಯೋತಿ'  ಕಾರ್ಯಕ್ರಮದಲ್ಲಿ  ಪಾಲ್ಗೊಂಡು ನೆರೆದಂತಹ ಕಾರ್ಯಕರ್ತ ಹಾಗೂ ಜನರೊಂದಿಗೆ ಮಾತನಾಡಿದರು. 

ಕಾರವಾರ ನಗರದಲ್ಲಿ ಇರುವ ಶ್ರೀಮತಿ ರೂಪಾಲಿ ನಾಯ್ಕ್ ನಿವಾಸ ಮುಂಭಾಗದಲ್ಲಿ ರಂಗೋಲಿಯಿಂದ ಬಿಡಿಸಿದ ಕಮಲ ಚಿತ್ರದಲ್ಲಿ ದೀಪ ಬೆಳಗಿಸೋ ಮೂಲಕ ಕಮಲಜ್ಯೋತಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಸಮಾಜಪೂರಕ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಸಹ ಕಾರ್ಯಕರ್ತರಿಗೆ ತಿಳಿಸಿದರು. ಸರಕಾರ ಜಾರಿಗೊಳಿಸಿರುವ ಎಲ್ಲಾ ಯೋಜನೆಗಳ ಬಗ್ಗೆ, ಜನರಿಗೆ ಶ್ರುತಪಡಿಸಿ ಹಾಗೂ ಅದರ ಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ಸಚಿವರು ಕಾರ್ಯಕರ್ತರಿಗೆ ತಿಳಿಸಿದರು.  

ಈ ಸಮಾರಂಭದಲ್ಲಿ ಶ್ರೀಮತಿ ರೂಪಾಲಿ ನಾಯ್ಕ್, ಮಾನ್ಯ  ಶಾಸಕಿ - ಕಾರವಾರ ಹಾಗು ಪಕ್ಷದ ಇನ್ನಿತರ ಮುಖಂಡರು, ಕಾರ್ಯಕತರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development & Entrepreneurship Sri Anantkumar Hegde took part in the karyakarta meeting & "Kamala Jyoti" programme organised at Karwar taluk, recently.

Hon'ble Minister flagged-off the "Kamala Jyoti Sankalpa Abhiyan" by lighting the lamp, in an event organised at MLA-Karwar, Smt. Roopali Naik's residence.

Hon’ble Minister discussed about organising the party cadres for the upcoming elections and also explained about various welfare programmes and schemes of Union Government being implemented in the district along with its performance details.

Smt. Roopali Naik, MLA- Karwar, other leaders and karyakartas were present on the occasion. 

#OfficeOfAnantkumarHegde

Related posts

Last, but not least!