Outreach

Anant Sampark

Attended Mahalakshmi Jatra Mahotsava and kaaryakartas meeting at Khanapur taluk, recently

ಇತ್ತೀಚಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಖಾನಾಪುರ ತಾಲೂಕಿನ  ನಡೆದ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಹಾಗು ಹುಲಮಣಿ, ಜಂಬೋಟಿ, ಕುಸಮಾಲಿ ಗ್ರಾಮಗಳಲ್ಲಿ ಆಯೋಜಸಿದ್ದ  ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾನ್ಯ ಸಚಿವರು 2014 ನಂತರದಲ್ಲಿ ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದೆಲ್ಲೆಡೆ ನಡೆಸಿದ ಅಭಿವೃದ್ಧಿ ಕ್ರಾಂತಿ ಹಾಗೂ ಅದರ  ಉಪಯುಕ್ತಗಳ ಬಗ್ಗೆ ಕಾರ್ಯಕರ್ತರಿಗೆ ಹಾಗೂ ನೆರೆದ ಜನರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಮೋದ್ ಕೊಚೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬೆಳಗಾವಿ,  ಶ್ರೀ ವಿಠ್ಠಲ ಹಲಗೇಕರ್, ಶ್ರೀ ಲಕ್ಷ್ಮಣ ದಂದ್ರೆ  ಹಾಗು ಪಕ್ಷದ ಇನ್ನಿತರ ಮುಖಂಡರು, ಕಾರ್ಯಕತರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development & Entrepreneurship Sri Anantkumar  Hegde  attended Mahalakshmi Jatra Mahotsava and  kaaryakartas meeting  organised at Kusamali, Jamboti, Hulamani villages of Khanapur taluk, recently.

Hon'ble Minister conveyed the achievements and it's positive impact which has been a revolutionary of sort, by Union Government under the dynamic leadership of Sri Narendra Modi-ji since 2014. 

Sri Promod Kochari, BJP District Secretary – Belagavi, Sri  Vittal Halgekar, Sri Laxman Dandre  other leaders and karyakartas were present on the occasion. 

#OfficeOfAnantkumarHegde

 

 

Related posts