Outreach

Anant Sampark

Took part in the karyakartas meet and distributed LPG kit at Kittur, recently

ಇತ್ತೀಚಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಕಿತ್ತೂರು ತಾಲೂಕಿನ ದೇವರಶೀಗೇಹಳ್ಳಿ, ಕಾದ್ರೊಳ್ಳಿ,  ತುರುಮರಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ  ಪಾಲ್ಗೊಂಡು ನೆರೆದಂತಹ ಕಾರ್ಯಕರ್ತರು ಹಾಗೂ ಜನರೊಂದಿಗೆ ಮಾತನಾಡಿದರು.   

ಇದೇ ವೇಳೆ ಮಾನ್ಯ ಸಚಿವರು ತುರುಮರಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಎಲ್ ಪಿ ಜಿ (ಅಡುಗೆ ಅನಿಲ) ಕಿಟ್ ಗಳನ್ನು ವಿತರಿಸಿದರು.

ಈ ಕಾರ್ಯಕ್ರಮದಲ್ಲಿ  ಶ್ರೀ ಮಹಾಂತೇಶ್ ದೊಡಗೌಡರು, ಮಾನ್ಯ ಶಾಸಕರು - ಕಿತ್ತೂರು, ಪಕ್ಷದ ಕಾರ್ಯಕರ್ತರು, ಇನ್ನಿತರ ಮುಖಂಡರು ಸಭೆಯಲ್ಲಿ  ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development & Entrepreneurship Sri Anantkumar Hegde took part in the karyakartas meet organised at Devarasheegehalli, Kaadrolli, Turumari, Kalabhavi, Khodanapura villages of Kitturu taluk, recently. 

Further Hon'ble Minister, distributed LPG kit to the beneficiaries under Pradhana Mantra Ujjwala Scheme in Turumari village of Kitturu taluk. 

Sri Mahantesh Doddagoudar, MLA - Kitturu,  leaders and  karyakartas were present on the occasion. 

#OfficeOfAnantkumarHegde

Related posts