Outreach

Anant Sampark

Took part in the karyakartas meet and distributed LPG kit at Joida, recently

ಇತ್ತೀಚಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಜೋಯಿಡಾ  ತಾಲೂಕಿನ ರಾಮನಗರದಲ್ಲಿ ನಡೆದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಎಲ್ ಪಿ ಜಿ (ಅಡುಗೆ ಅನಿಲ) ಕಿಟ್ ಗಳ ವಿತರಣೆ ಹಾಗು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಾನ್ಯ ಸಚಿವರು ಜೋಯಿಡಾ ತಾಲೂಕಿನಲ್ಲಿ ನಿರ್ಮಾಣಗೊಂಡ ನೂತನ ರಂಗ ಮಂದಿರ ಕಟ್ಟಡ ಉದ್ಘಾಟಿಸಿದರು.

ಮಾನ್ಯ ಸಚಿವರು 2014 ನಂತರದಲ್ಲಿ ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದೆಲ್ಲೆಡೆ ನಡೆಸಿದ ಅಭಿವೃದ್ಧಿ ಕ್ರಾಂತಿ ಹಾಗೂ ಅದರ  ಉಪಯುಕ್ತಗಳ ಬಗ್ಗೆ ಕಾರ್ಯಕರ್ತರಿಗೆ ಹಾಗೂ ನೆರೆದ ಜನರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ  ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಮಂಗೇಶ್ ದೇಶಪಾಂಡೆ, ಮುಖಂಡರು - ಹಳಿಯಾಳ, ಶ್ರೀ ತುಕಾರಾಂ, ಅಧ್ಯಕ್ಷರು - ಬಿಜೆಪಿ ಮಂಡಲ, ಶ್ರೀ ಶಿವಾಜಿ ಗೋಸಾವಿ, ಸದ್ಯಸರು - ತಾಲೂಕ ಪಂಚಾಯತ್, ಶ್ರೀ ಸಂತೋಷ್ ರೆಡ್ಕಾರ್, ಕಾರ್ಯದರ್ಶಿ - ತಾಲೂಕ ಪಂಚಾಯತ್, ಶ್ರೀ ಶರತ್, ಸದ್ಯಸರು - ತಾಲೂಕ ಪಂಚಾಯತ್ ಹಾಗೂ ಕಾರ್ಯಕತರು ಉಪಸ್ಥಿತರಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development Sri Anantkumar Hegde, distributed LPG kit for the beneficiaries under Pradhana Mantri Ujjwala Yojana and also had an interactive session with the karyakartas  at Ramanagar village of Joida taluk, recently.

Further, Hon'ble Minister inaugurated the newly constructed "Ranga Mandira" building at Joida taluk. Speaking on the occasion, he conveyed the revolutionary achievement and it's impact, duly created by Union Government under the dynamic leadership of Sri Narendra Modi-ji since 2014. 

Sri Sunil Hedge, Ex-MLA, Haliyal, Sri Mangesh Deshpande, BJP Leader, Haliyala, Sri Tukaram, President - BJP Mandal, Sri Shivaji Gosavi, Member - Taluk Panchayat, Sri Santosh Redkar, Secretary - Taluk Panchayat, Sri Sharat, Member - Taluk Panchayat and karyakartas were present on the occasion. 

#OfficeOfAnantkumarHegde

Related posts

Last, but not least!