Outreach

Anant Sampark

Visited some of the eminent people in their respective homes in Dandeli, recently

ಇತ್ತೀಚಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ದಾಂಡೇಲಿ ನಗರದ ಗಣ್ಯರಾದ ಶ್ರೀ ಮಾಸ್ಕೇರಿ  ಎಂ ಕೆ ನಾಯಕ - ಸಾಹಿತಿಗಳು, ಡಾ. ಸದಾನಂದ ಎಲ್  ಕರ್ಕಿ - ಹಿರಿಯ ವೈದ್ಯರು, ಶ್ರೀ ಶಿವದಾಸ ಥಾಮಸೆ - ಗುತ್ತಿಗೆದಾರರು, ಶ್ರೀ ರವಿ ನಾಯ್ಕ್ - ಉದ್ದಿಮೆದಾರರು ಇವರುಗಳ ಮನೆಗೆ ತೆರಳಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಅಭಿವೃದ್ಧಿಯ ಪಥದಲ್ಲಿ ಹೇಗೆ ಸಾಗುತ್ತಿದೆ ಮತ್ತು ಅದರ ಸಕಾರಾತ್ಮಕ ಪರಿಣಾಮಗಳನ್ನು ಶ್ರೀಯುತರಗಳಿಗೆ ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಬಸವರಾಜ ಕಲಶೆಟ್ಟಿ, ಅಧ್ಯಕ್ಷರು - ತಾಲೂಕ ಪಂಚಾಯತ್, ಮಂಜುನಾಥ ಪಾಟೀಲ್, ಅಧ್ಯಕ್ಷರು - ಯುವ ಮೋರ್ಚಾ ಹಳಿಯಾಳ, ಮಂಗೇಶ್ ದೇಶಪಾಂಡೆ, ಮುಖಂಡರು - ಹಳಿಯಾಳ  ಮುಂತಾದವರು ಪಾಲ್ಗೊಂಡಿದ್ದರು

#ಅನಂತಕುಮಾರಹೆಗಡೆ_ಕಾರ್ಯಾಲಯ

As part of public outreach programme, Union Minister of State for Skill Development & Entrepreneurship Sri Anantkumar Hegde, visited some of the eminent people in their respective homes in Dandeli, recently.  The Hon'ble Minister took the occasion to convey the achievements of NDA Government for the past period, under the able leadership of our Prime Minister Sri Narendra Modi-ji.  He conveyed various reforms, specialized programmes targetting the poor and the farming community in particular and the ways of their impact that has brought relief to various ills to these eminent people.

He visited the residence of Sri Maskeri M K Nayak, Writer, Dr. Sadanand L Karki, Senior Doctor, Sri Shivadas Thamase - Contractor, Sri Ravi Naik, Industrialist, who were all residents of Dandeli town.

Sri Sunil Hegde, Former MLA – Haliyal, Sri Basavaraj Kalashetti, President – Taluk Panchayat, Sri Manjunath Patil, President – Yuva Morcha Haliyal, Mangesh Deshpande, BJP leader – Haliyal and other dignitaries were present on the occasion.

#OfficeOfAnantkumarHegde

Related posts