Outreach

Anant Sampark

Participated in BJP Scheduled Caste & Scheduled Tribe Morcha and public meet at Hanumagiri of Sirsi taluk, recently

ಇತ್ತೀಚಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿ ತಾಲೂಕಿನ ಹನುಮಗಿರಿಯಲ್ಲಿ ಪಕ್ಷದವತಿಯಿಂದ  ಆಯೋಜಿಸಲಾಗಿದ್ದ ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೋರ್ಚಾ ಹಾಗೂ ಸಾರ್ವಜನಿಕರ ಸಭೆಯಲ್ಲಿ  ಪಾಲ್ಗೊಂಡು ನೆರೆದಂತಹ ಕಾರ್ಯಕರ್ತರು ಹಾಗೂ ಜನರೊಂದಿಗೆ ಮಾತನಾಡಿದರು.   

ಈ ಸಂದರ್ಭದಲ್ಲಿ ಶ್ರೀ ಗಣಪತಿ ನಾಯ್ಕ್, ಅಧ್ಯಕ್ಷರು - ತಾಲೂಕ ಪಂಚಾಯತ್, ಶ್ರೀಮತಿ ವೀಣಾ ಶೆಟ್ಟಿ, ಸದಸ್ಯರು - ಪುರಸಭೆ ಶಿರಸಿ, ಶ್ರೀ ರಮಾಕಾಂತ್ ಭಟ್,  ಸದಸ್ಯರು - ಪುರಸಭೆ ಶಿರಸಿ, ಮುಂತಾದವರು ಪಾಲ್ಗೊಂಡಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development & Entrepreneurship Sri Anantkumar Hegde participated in BJP Scheduled Caste & Scheduled Tribe Morcha and public meet at Hanumagiri of Sirsi taluk. Hon’ble Minister interacted with the  karyakartas and people present on the occasion.

Sri Ganapati Naik, President - Taluk Panchayat, Smt. Veena Shetty, Member - Sirsi Municipality, Sri Ramakant Bhat, Member - Sirsi Municipality and others were present on the occasion.

 

#OfficeOfAnantkumarHegde

Related posts