Outreach

Anant Sampark

Took part in the karyakartas meet and distributed LPG kit at Joida, recently

ಇತ್ತೀಚಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಜೋಯಿಡಾ  ತಾಲೂಕಿನಲ್ಲಿ  ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಎಲ್ ಪಿ ಜಿ (ಅಡುಗೆ ಅನಿಲ) ಕಿಟ್ ಗಳ ವಿತರಣೆ ಹಾಗು ಬಜಾರಕೊನಂಗ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾನ್ಯ ಸಚಿವರು 2014 ನಂತರದಲ್ಲಿ ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದೆಲ್ಲೆಡೆ ನಡೆಸಿದ ಅಭಿವೃದ್ಧಿಯ ಕ್ರಾಂತಿ ಹಾಗೂ ಅದರ  ಉಪಯುಕ್ತಗಳ ಬಗ್ಗೆ ಕಾರ್ಯಕರ್ತರಿಗೆ ಹಾಗೂ ನೆರೆದ ಜನರಿಗೆ ತಿಳಿಸಿದರು.

ಇದೇ ವೇಳೆ ಮಾನ್ಯ ಸಚಿವರು ಬಜಾರಕೊನಂಗ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಈ ಕಾರ್ಯಕ್ರಮದಲ್ಲಿ  ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಮಂಗೇಶ್ ದೇಶಪಾಂಡೆ, ಮುಖಂಡರು - ಹಳಿಯಾಳ, ಶ್ರೀ ತುಕಾರಾಂ, ಅಧ್ಯಕ್ಷರು - ಬಿಜೆಪಿ ಮಂಡಲ ಹಾಗೂ ಕಾರ್ಯಕತರು ಉಪಸ್ಥಿತರಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development & Entrepreneurship Sri Anantkumar Hegde distributed LPG kit for the beneficiaries under Pradhana Mantri Ujjwala Scheme and also took part in the interactive session with karyakartas at Bazarakonunga village, recently.

Speaking on the occasion, he conveyed the revolutionary achievements and it's impact, duly created by Union Government under the dynamic leadership of Sri Narendra Modi-ji since 2014.

Further Hon'ble Minister chaired a meeting with the forest officers and discussed on various issues plauging the tribesmen in particular.

Sri Sunil Hegde, Ex-MLA Haliyala, Sri Mangesh Deshpande, BJP-Leader, Haliyala, Sri Tukurama, President - BJP Mandala and karyakartas were present on the occasion. 

#OfficeOfAnantkumarHegde

Related posts