Outreach

Anant Sampark

Participated in an interactive session organised in Bhatkal, yesterday

ಭಟ್ಕಳದಲ್ಲಿ  ಶುಕ್ರವಾರದಂದು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು ನೆರೆದಂತಹ ಜನರೊಂದಿಗೆ ಸಂವಹನ ನಡೆಸಿದರು.

ಭಾರತ ದೇಶವು 2014ರ ನಂತರದಿಂದ ಅಭಿವೃಧಿಯ ಪಥದಲ್ಲಿ ಬಹಳ ವೇಗವಾಗಿ ಬಲಗೊಳ್ಳುತ್ತಿದೆ ಹಾಗೂ ದೇಶ ಸದೃಢಗೊಳ್ಳುತ್ತಿದೆ.  ಇದರ ರೂವಾರಿಯಾದ ಶ್ರೀ ನರೇಂದ್ರ ಮೋದಿಯವರು ದೇಶವನ್ನು ಜಾಗತಿಕ ಶ್ರೇಣಿಯಲ್ಲಿ ಉನ್ನತಮಟ್ಟಕ್ಕೆ ತಗೆದುಕೊಂಡು ಹೋಗುವ ಅಭಿಲಾಷೆಯಿಂದ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಮಾನ್ಯ ಸಚಿವರು ತಿಳಿಸಿದರು. 

ಈ ಸಂದರ್ಭದಲ್ಲಿ  ಶ್ರೀ ಸುನಿಲ್ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ, ಶ್ರೀ  ರಾಜೇಶ್ ನಾಯ್ಕ್, ಅಧ್ಯಕ್ಷರು, ಮುಖಂಡರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister of State for Skill Development and Entrepreneurship Sri Anantkumar Hegde participated in an interactive session organised in Bhatkal, yesterday.

Hon'ble Minister conveyed that the nation has been moving in the path of development, very strongly since 2014.  He attributed the success to Prime Minister Sri Narendra Modi-ji for having initiated many public welfare schemes with a vision to reach great heights in competing globally.

Sri Sunil Naik, MLA – Bhatkal, Sri Rajesh Naik, President, other leaders and karyakartas were present on the occasion.

#OfficeOfAnantkumarHegde

Related posts

Last, but not least!