Outreach

Anant Sampark

As a part of public outreach programme, visited the house of Sri Tulasu Gowda at Kujalli village of Kumta taluk, recently

ಸಂಪರ್ಕ ಕಾರ್ಯಕ್ರಮದ ಅಂಗವಾಗಿ, ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದ ಗೌಡರ ಕೇರಿಯಲ್ಲಿರುವ ಸನ್ಮಾನ್ಯ ಶ್ರೀ ತುಳಸು  ಗೌಡರ ಮನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಇತ್ತೀಚಿಗೆ ಭೇಟಿ ನೀಡಿದರು. 

ಮಾನ್ಯ ಸಚಿವರು ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಶ್ರೀಯುತರಿಗೆ  ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು- ಕುಮಟಾ, ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

 As a part of public outreach programme organised at Gowdara Keri, Kujalli village of Kumta taluk, Union Minister of State for Skill Development & Entrepreneurship Sri Anantkumar Hegde visited the house of  Sri Tulasu Gowda, recently 

Hon'ble Minister conveyed the developmental activities & various pro-public programmes initiated by PM Sri Narendra Modi-ji led Union Government in the past five years. 

Sri Dinakar Shetty, MLA - Kumta, leaders and karyakartas were present on the occasion. 

#OfficeOfAnantkumarHegde

Related posts