Attended karyakartas meet organised at Ganeshpal, Sirsi taluk, today

ಪ್ರಜಾಪ್ರಭುತ್ವದ ರಾಷ್ಟ್ರಯಜ್ಞ ಮಹತ್ಕಾರ್ಯವನ್ನು ಉತ್ತರ ಕನ್ನಡ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಇಂದು ಶಿರಸಿ ತಾಲೂಕಿನ, ಗಣೇಶಪಾಲದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಹಾಗು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಪ್ರಾರಂಭಿಸುವ ಮೂಲಕ ಚಾಲನೆ ನೀಡಿದರು.
ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತದ ಮುನ್ನಡೆಯೊಂದಿಗೆ ಉತ್ತರ ಕನ್ನಡ ಕ್ಷೇತ್ರವನ್ನು ಗೆದ್ದು ಶ್ರೀ ನರೇಂದ್ರ ಮೋದಿಯವರು ಪ್ರಾರಂಭಿಸಿರುವ ರಾಷ್ಟ್ರಯಜ್ಞವನ್ನು ಯಶಸ್ವಿಯಾಗಿಸಲು ಮಾನ್ಯ ಸಂಸದರು, ನೆರೆದಂತಹ ಜನರು, ಕಾರ್ಯಕರ್ತರಿಗೆ ತಿಳಿಸಿದರು.
ಈ ಸಭೆಯಲ್ಲಿ ಶ್ರೀ ಪ್ರಮೋದ್ ಹೆಗಡೆ, ಬಿಜೆಪಿಯ ವಕ್ತಾರರು, ಶ್ರೀ ಆರ್ ವಿ ಹೆಗಡೆ, ಅಧ್ಯಕ್ಷರು - ಗ್ರಾಮ ಪಂಚಾಯತ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
#ಅನಂತಕುಮಾರಹೆಗಡೆ_ಕಾರ್ಯಾಲಯ
Sri Anantkumar Hegde, Member of Parliament for Uttara Kannada Constituency began his campaign for the ensuing Lok Sabha Elections, 2019 by participating in a "Rashtra Yagnya" today at Ganeshpal, Sirsi taluk.
Hon'ble MP urged people and karyakartas present in the meet to take part in this "Rashtra Yagnya" initiated by Sri Narendra Modi-ji, and create history by bringing back BJP to power.
Sri Pramod Hegde, BJP - Convener, Sri R V Hegde, President - Grama Panchayat and others were present on the occasion.
#OfficeOfAnantkumarHegde